Beloved is a great feeling for every person. It does not only mean that you wish the lover only on Valentine’s Day. Every single day of your life should be like Valentine’s Day, in which you will give your lover a new feeling of love. If you wish Valentine’s Day to your girlfriend in their desired language, then she will be even happier with you and this will strengthen the relationship between you and at the same time, your love will reach a new level. So that you will come even more closer between the two of you. We have arranged some special “ Valentine’s Day Sms Wishes in Kannada” for you, you can sort your favorite special quotes and send them to your lover or friend.
Happy Valentine’s Day SMS Wishes In Kannada
ನಿರಂತರ ಕೆಲಸ, ಬಿಡುವಿಲ್ಲದ ಜೀವನದ
ನಡುವೆ ನಮಗಾಗಿ ನಮ್ಮ ಪ್ರೀತಿಯನ್ನು
ಮತ್ತೆ ನೆನಪಿಸಿಕೊಳ್ಳೋಣ ಸಂಗಾತಿ…
ಹ್ಯಾಪಿ ವ್ಯಾಲೆಂಟೈನ್ಸ್ ಡೇ…
See more -: Happy Valentine Day Gujarati Shayari 2021
ನಿನ್ನೊಂದಿಗೆ ಕಳೆದ ಒಂದೊಂದು ಕ್ಷಣವೂ
ಸುಂದರ. ನೀನೀಗ ನನ್ನ ಹೃದಯ ಬಡಿತ.
ನೀನೇ ನನ್ನ ಜೀವನದ ಉಸಿರು. ನನ್ನ
ಬದುಕಿನ ಅದ್ಭುತ ಸಂಗಾತಿಯಾಗಿರುವುದಕ್ಕೆ
ಧನ್ಯವಾದ… ಹ್ಯಾಪಿ ವ್ಯಾಲೆಂಟೈನ್ಸ್ ಡೇ…
Happy Valentine Day Wishes in Kannada for Boyfriend
ನನ್ನ ಬಾಳಿಗೆ ಬೆಳಕಾಗಿ ಬಂದೆ…
ನನ್ನ ಬದುಕಿನಲ್ಲಿ ನೆಮ್ಮದಿ ತಂದೆ…
ಸದಾ ಕಾಲ ನಾನು ನಿನ್ನ ನೆರಳಾಗಿರುವೆ…
ಪ್ರೇಮಿಗಳ ದಿನದ ಶುಭಾಶಯಗಳು…
ಕದ್ದುಮುಚ್ಚಿ ಪ್ರೀತಿ ಮಾಡಿ,
ಸಂಗಮಿಸಿ, ಕಣ್ಣು ಒದ್ದೆಯಾಗಿ
ಕಾರಣ ಹುಡುಕೋ ಮೊದಲು ನನ್ನನುಳಿಸು
Happy Valentine Day Quotes in Kannada for Friends
ಕಣ್ಣಿನ ಚಂಚಲತೆ ಮನಸ್ಸಿಗೆ ಬರದಿರಲಿ.
ಹೃದಯದಿ ಮೂಡಿರುವ ಚಿತ್ರ ಮರೆಯಾಗದಿರಲಿ
ಪ್ರೀತಿ ಮಾಡುವುದು ಸುಲಭ
ಆದರೆ ಅದೇ ಪ್ರೀತಿ ಪಡೆಯುವುದು
ದುರ್ಲಭ
Happy Valentines Day Message in Kannada for Everyone
ಆಷಾಢದ ಗಾಳಿಗೆ ಸಿಕ್ಕ ನಿನ್ನ ಮುಂಗುರಳ
ನೃತ್ಯ ಅಹಾ! ಖಂಡಿತವಾಗಿಯೂ ಅದು
ರಸಿಕ ವಾಯುವಿನದೇ ಕೃತ್ಯ
You can seen also -: Happy Valentine Day Wishes in Telugu for Friends
ಕಡಲ ಕಿನಾರೆಯ ಉಸುಕಿನ ಹಾದಿಯಲಿ
ಮೂಡಿದ ಹೆಜ್ಜೆ ಗುರುತಿನಲ್ಲಿ ನಿನ್ನವೆಷ್ಟು ನನ್ನವೆಷ್ಟು
Happy Valentine Day love Shayari in Kannada
ಹೇಗೆ ಹೇಳಲಿ ನೀ ಸಿಗಲಿಲ್ಲವೆಂದು.
ಪ್ರತಿದಿನ ನನ್ನ ಕಣ್ಣು ನಿನ್ನ ಸಂಧಿಸಿದರೂ
ಮಾತಿಗೆ ಬರ ಬಂದಿತೆಂದು
ತಂಗಾಳಿಯ ಪಿಸುಮಾತಿಗೆ ಮೈಮನ ಪುಳಕ,
ಸಂತಸದ ಕ್ಷಣಕ್ಕೆ ಪ್ರೀತಿಯೇ ಪೂರಕ
Conclusion
We hope that with the help of the special and court list given by us, you will be able to choose the message according to your mind, with the help of which you will be able to tell your spouse or future partner correctly about your heart. . At the same time, we also hope that this will make the relationship between you even better. We hope that you will come back to our website. On our website, you will get a special list of special end quotes in every way.
Keep Visiting Website:- Hinduparv.in